ಸಾರ್ವಜನಿಕ ವಾರ್ಡ್ ಪುಟ · ಲಾಗಿನ್ ಬೇಡ
Kengeri · ಪಶ್ಚಿಮ ವಲಯ
ಬಾಕಿ ದೂರುಗಳು
0
0 ಜನರಿಂದ · 0 ಸುದ್ದಿ ಮತ್ತು ಅಧಿಕೃತ ಸೂಚನೆಗಳಿಂದ
ದೃಢೀಕರಿಸಿದ ಜನ
0
ಬಾಕಿ ದೂರುಗಳಲ್ಲಿ ಬೇರೆ ಬೇರೆ ಸಾಧನಗಳು
ಈ ವಾರದ ಸುದ್ದಿಗಳು
4
ಈ ವಾರ್ಡ್ ಹೆಸರಿರುವ ಸುದ್ದಿ
ಕ್ರಮ ಸೂಚನೆ
ಈ ವಾರ್ಡ್ಗೆ ಇನ್ನೂ ಸೂಚನೆ ಇಲ್ಲ.
ಈ ವಾರ್ಡ್ನ ದೂರುಗಳು
ಈ ವಾರ್ಡ್ಗೆ ದೂರುಗಳಿಲ್ಲ.
ಪ್ರಕಟಿತ ಸ್ಥಗಿತಗಳು
ಯಾವುದೇ ಪರಿಶೀಲಿತ ಪ್ರಕಟಣೆ ಈ ವಾರ್ಡ್ ಹೆಸರಿಸಿಲ್ಲ.
ಈ ವಾರ್ಡ್ ಹೆಸರಿರುವ ಸುದ್ದಿ
- ಕೆಂಗೇರಿ: ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಕೆಂಗೇರಿ: ‘ಮಾತೃ ಭಾಷೆ ಯಾವುದೇ ಇರಲಿ. ನೆಲದ ಭಾಷೆಯನ್ನು ಪ್ರೀತಿಸಿ ತಮ್ಮದಾಗಿಸಿಕೊಳ್ಳಬೇಕು’ ಎಂದು ರಾಜರಾಜೇಶ್ವರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಸಿ. ಷಣ್ಮುಗಂ ಹೇಳಿದರು.
ಉಲ್ಲೇಖಕೆಂಗೇರಿ - ಯಶವಂತಪುರ: ಬಾಪು ಕಾಲೇಜಿನಲ್ಲಿ ‘ಕಲರವ-2026’ ಅಂತರ ಶಾಲಾ ಸ್ಪರ್ಧೆ ಆಯೋಜನೆ
ಕೆಂಗೇರಿ: ಯಶವಂತಪುರದ ಬಾಪು ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಂತರ ಶಾಲಾ ಸ್ಪರ್ಧೆ ‘ಕಲರವ-2026’ ಏರ್ಪಡಿಸಲಾಗಿತ್ತು.
- ಬೆಂಗಳೂರು, ಮೈಸೂರು ರಸ್ತೆಯಲ್ಲಿ ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ಸಾವು
ಬೆಂಗಳೂರು: ನಗರದ ಕೆಂಗೇರಿ ಉಪನಗರ ಮತ್ತು ಮೈಸೂರು ಮುಖ್ಯರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಉಲ್ಲೇಖಕೆಂಗೇರಿ - ಅಪಘಾತ: ಫುಡ್ ಡೆಲಿವರಿ ಬಾಯ್ ಸಾವು
ಬೆಂಗಳೂರು: ಕೆಂಗೇರಿ ಬಳಿಯ ಗ್ಲೋಬಲ್ ವಿಲೇಜ್ ರಸ್ತೆಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಚಿತ್ತರಂಜನ್ ಕುಮಾರ್ (22) ಮೃತಪಟ್ಟಿದ್ದಾರೆ.
ಉಲ್ಲೇಖಕೆಂಗೇರಿ