Anekal
Reports in this area
| Issue | Area | Source | Confirmed by | Status | When | Your view |
|---|---|---|---|---|---|---|
Garbage & drains ಆನೇಕಲ್ನಲ್ಲಿ 207 ಎಕರೆ, ಮಂಡೂರಿನಲ್ಲಿ 169 ಎಕರೆ, ಮಾವಳ್ಳಿಪುರದಲ್ಲಿ 100 ಎಕರೆಗೆ ಬೇಡಿಕೆ ಇಟ್ಟ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ | Anekal | News report Asianet Suvarna News · Bengaluru | No one yet | Open | ||
Garbage & drains ಹುಲಿಮಂಗಲ ಕೆರೆಗೆ ಕೊಳಚೆ ನೀರು ತಡೆಯಲು ಪ್ರಜಾಸೇವಾ ಆಂದೋಲನ | Anekal | News report Prajavani | No one yet | Open |
News that names this place
- ಆನೇಕಲ್: ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ದೊಡ್ಡಹಾಗಡೆ ಹರೀಶ್ ಗೌಡ ನೇಮಕ
ಆನೇಕಲ್: ತಾಲ್ಲೂಕಿನ ಚಂದಾಪುರದ ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ದೊಡ್ಡಹಾಗಡೆ ಹರೀಶ್ ಗೌಡ, ನಿರ್ದೇಶಕರಾಗಿ ಎ.ವಿ.ಚಲಪತಿ, ರಾಜಪ್ಪ, ಶ್ರೀಧರ್ ನೇಮಕವಾಗಿದ್ದಾರೆ.
- ಆನೇಕಲ್: ತಾಲ್ಲೂಕಿನಾದ್ಯಂತ ತೀವ್ರ ಚಳಿ, ಬಿಸಿ ಆಹಾರಕ್ಕೆ ಹೆಚ್ಚಿದ ಬೇಡಿಕೆ
ಆನೇಕಲ್: ತಾಲ್ಲೂಕಿನಾದ್ಯಂತ 10 ದಿನಗಳಿಂದ ಚಳಿ ಹೆಚ್ಚಾಗಿದೆ. ಪಟ್ಟಣದಲ್ಲಿ ಕಾಫಿ, ಬೋಂಡಾ ಸೇರಿದಂತೆ ಬಿಸಿ, ಬಿಸಿ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗಿದೆ.
- ಆನೇಕಲ್ನಲ್ಲಿ 207 ಎಕರೆ, ಮಂಡೂರಿನಲ್ಲಿ 169 ಎಕರೆ, ಮಾವಳ್ಳಿಪುರದಲ್ಲಿ 100 ಎಕರೆಗೆ ಬೇಡಿಕೆ ಇಟ್ಟ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು (BSWML) ಕಸ ವಿಲೇವಾರಿ ಮೂಲಸೌಕರ್ಯ ವಿಸ್ತರಿಸಲು 37 ಭೂ ಭಾಗಗಳನ್ನು ಕೋರಿದೆ. ಮಾವಳ್ಳಿಪುರ, ಮಂಡೂರು ಸೇರಿ ಕಲ್ಲು ಕ್ವಾರಿಗಳಲ್ಲೂ ಘಟಕ ಸ್ಥಾಪಿಸಲು ಚಿಂತನೆ ನಡೆದಿದ್ದು, ಕೆಲವೆಡೆ ಗ್ರಾಮಸ್ಥರ ವಿರೋಧ ವ್ಯಕ್ತವಾಗಿದೆ.
- ಆನೇಕಲ್: ಕನ್ನಡದಲ್ಲೇ ವಾದ ಮಂಡಿಸಲು ವಕೀಲರಿಗೆ ಬಾರ್ ಕೌನ್ಸಿಲ್ ಅಧ್ಯಕ್ಷ ರಾಜಣ್ಣ ಕರೆ
ಆನೇಕಲ್: ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಸಂಘದಿಂದ ಕರ್ನಾಟಕ ರಾಜ್ಯೋತ್ಸವ ಆಯೋಜಿಸಲಾಗಿತ್ತು. ವಕೀಲರು ರಾಜ್ಯೋತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
- ರಾಯಸಂದ್ರ-ಗಟ್ಟಹಳ್ಳಿ: ಕನ್ನಡ ಜ್ಯೋತಿ ಓಟ ಮ್ಯಾರಾಥಾನ್ ಆಯೋಜನೆ
ಎಲೆಕ್ಟ್ರಾನಿಕ್ಸಿಟಿ (ಆನೇಕಲ್) : ಇಲ್ಲಿಗೆ ಸಮೀಪದ ರಾಯಸಂದ್ರ ಗಟ್ಟಹಳ್ಳಿ ರೆಸಿಡೆನ್ಸಿ ಅಸೋಸಿಯೇಷನ್ ವತಿಯಿಂದ ಕನ್ನಡ ಜ್ಯೋತಿ ಓಟ-2026 ಮ್ಯಾರಾಥಾನ್ ನಡೆಯಿತು.
- ಆನೇಕಲ್: ಸೋಷಿಯಲ್ ಕ್ಲಬ್ನಿಂದ ರಾಜ್ಯೋತ್ಸವ ಪ್ರಯುಕ್ತ ಹಾಸ್ಯಾಮೃತ ಕಾರ್ಯಕ್ರಮ
ಆನೇಕಲ್: ಪಟ್ಟಣದ ಸೋಷಿಯಲ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹಾಸ್ಪಾಮೃತ ಕಾರ್ಯಕ್ರಮ ನಡೆಯಿತು. ಎಚ್.ದುಂಡಿರಾಜ್ ಅವರ ಹಾಸ್ಯಕ್ಕೆ ಪ್ರೇಕ್ಷಕರು ನಕ್ಕು ನಕ್ಕು ಸಂಭ್ರಮಿಸಿದರು.
- ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅವ್ಯವಸ್ಥೆ: ಅನ್ನದಲ್ಲಿ ರಾಶಿ ರಾಶಿ ಹುಳು, ವಿದ್ಯಾರ್ಥಿಗಳಿಂದ ಪ್ರತಿಭಟನೆ!
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ತೆಲಗರಹಳ್ಳಿ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಅನ್ನದಲ್ಲಿ ಹುಳುಗಳು ಪತ್ತೆಯಾಗಿವೆ. ಎರಡು ದಿನಗಳಿಂದ ಕುಡಿಯುವ ನೀರಿಗೂ ತೊಂದರೆಯಾಗಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು…
- ಆನೇಕಲ್ ಕರ್ನಾಟಕ ಪಬ್ಲಿಕ್ ಶಾಲೆಯ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ
ಆನೇಕಲ್: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕೊಠಡಿ ನಿರ್ಮಾಣಕ್ಕೆ ಸಹಾಯ ಮಾಡಿದ ದಾನಿಗಳಿಗೆ ಅಭಿನಂದಿಸುವ ‘ದಾನಿಗಳ ನೆನೆಯೋಣ’ ಕಾರ್ಯಕ್ರಮ ಶುಕ್ರವಾರ ನಡೆಯಿತು.
- ಹುಲಿಮಂಗಲ ಕೆರೆಗೆ ಕೊಳಚೆ ನೀರು ತಡೆಯಲು ಪ್ರಜಾಸೇವಾ ಆಂದೋಲನ
ಎಲೆಕ್ಟ್ರಾನಿಕ್ಸಿಟಿ (ಆನೇಕಲ್): ಇಲ್ಲಿಗೆ ಸಮೀಪದ ಹುಲಿಮಂಗಲದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಕೆರೆಗಳಿಗೆ ಹರಿಯುತ್ತಿರುವ ಕೊಳಚೆ ನೀರು ತಡೆಯಬೇಕು. ತ್ಯಾಜ್ಯ ನೀರು ಸಂಸ್ಕರಣೆಗೆ ಎಸ್ಟಿಪಿ ಘಟಕ ನಿರ್ಮಿಸಬೇಕು ಎಂಬ ಆಗ್ರಹ ಕೇಳಿಬಂತು.
- ಸಿ.ವಿ.ರಾಮನ್ ಸ್ಮರಣೆ ಪ್ರಯುಕ್ತ ವಿಜ್ಞಾನ ವಸ್ತುಪ್ರದರ್ಶನ
ಅತ್ತಿಬೆಲೆ (ಆನೇಕಲ್): ಇಲ್ಲಿಗೆ ಸಮೀಪದ ಅತ್ತಿಬೆಲೆ ಪಬ್ಲಿಕ್ ಶಾಲೆಯಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಿ.ವಿ.ರಾಮನ್ ಸ್ಮರಣೆ ಪ್ರಯುಕ್ತ ಶನಿವಾರ ವಿಜ್ಞಾನ ವಸ್ತುಪ್ರದರ್ಶನ ನಡೆಯಿತು.
- ರಾಜ್ಯದ ಬ್ಯಾಂಕ್ಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ
ಆನೇಕಲ್: ರಾಜ್ಯದ ಬ್ಯಾಂಕ್ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಸರ್ಕಾರ ಆದೇಶ ಮಾಡಬೇಕು ಎಂದು ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಕೆ.ವಿಧಾತ್ ಹೇಳಿದರು.
- ಮೂಲ ಸೌಕರ್ಯಕ್ಕಾಗಿ ವಿದ್ಯಾರ್ಥಿನಿಯರ ಪ್ರತಿಭಟನೆ
ಆನೇಕಲ್: ಪಟ್ಟಣಕ್ಕೆ ಸಮೀಪದ ತೆಲಗರಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯ ದೊರೆಯುತ್ತಿಲ್ಲ. ಸರಿಯಾದ ಆಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಪಿಯು ವಿದ್ಯಾರ್ಥಿನಿಯರುಶುಕ್ರವಾರ ಕಾಲೇಜು ಮುಂಭಾಗ ಶುಕ್ರವಾರ ಪ್ರತಿಭಟನೆ…
- ಚಂದಾಪುರ ಅಕ್ಕನ ಬಳಗದಿಂದ ರಾಜ್ಯೋತ್ಸವ ಸಂಭ್ರಮ
ಚಂದಾಪುರ (ಆನೇಕಲ್): ಇಲ್ಲಿಗೆ ಸಮೀಪದ ರಾಮಕೃಷ್ಣಾ ಆಶ್ರಮದಲ್ಲಿ ಅಕ್ಕನ ಬಳಗದಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
- ಪರಸ್ಪರ ಅಭಿವೃದ್ಧಿಗೆ ಸಹಕಾರ ಸಂಘಗಳು ಉತ್ತಮ ವೇದಿಕೆ: ತಿಲಕ್ಗೌಡ
ಆನೇಕಲ್: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟ, ಬಿಡಿಸಿಸಿ ಮತ್ತು ಬಮುಲ್ ಸಹಯೋಗದಲ್ಲಿ ಪಟ್ಟಣದ ಬಮುಲ್ ಶಿಬಿರ ಕಚೇರಿಯಲ್ಲಿ ಬುಧವಾರ ನಡೆದ 73ನೇ ಸಹಕಾರ ಸಪ್ತಾಹ ನಡೆಯಿತು.
- ಬೆಂಗಳೂರು: ಭೋವಿ ಸಂಘದಿಂದ ನ. 26ಕ್ಕೆ ಪ್ರತಿಭಟನೆ
ಆನೇಕಲ್: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ 2017-2024ರ ಅವಧಿಯಲ್ಲಿ ನಡೆದಿರುವ ₹100 ಕೋಟಿಗೂ ಹೆಚ್ಚು ಅವ್ಯವಹಾರ ಮತ್ತು ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಕರ್ನಾಟಕ ಭೋವಿ ವಡ್ಡರ ಸಂಘರ್ಷ ಸಮಿತಿ ಮತ್ತು ಕರ್ನಾಟಕ ಭೋವಿ ಸಮುದಾಯದ ಸಂಘದಿಂದ ನ.…